ALL INDIA TEACHERS PORTAL
BREAKING NEWS
Teacher recruitment notifications, GOs, transfers and latest education updates from across India

Murarji Entrance Exam 2026 ಏಕಲವ್ಯ ಶಾಲೆಗಳಿಗೆ ಆಯ್ಕೆಯಾದ ಮಕ್ಕಳ ಪಟ್ಟಿ

 


ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಶಾಲೆಗಳಲ್ಲಿ 2026ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ, ತಾತ್ಕಾಲಿಕ ಸೀಟು ಹಂಚಿಕೆಯನ್ನು ದಿನಾಂಕ 17-04-2026ರಂದು ಪ್ರಕಟಿಸಲಾಗಿದ್ದು, ಈಗ ಮೊದಲನೇ ಸುತ್ತಿನ ಸೀಟು ಹಂಚಿಕೆಯನ್ನು ದಿನಾಂಕ 04-05-2026ರಂದು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ http://kar.nic.in ನಲ್ಲಿ ಪ್ರಕಟಿಸಲಾಗಿದೆ.

ಏಕಲವ್ಯ ಶಾಲೆಗಳಿಗೆ ಆಯ್ಕೆಯಾದ ಮಕ್ಕಳ ಪಟ್ಟಿ ( DOWNLOAD)

Share this article

Post a Comment

0 Comments